Tuesday 16 September 2014

neene neene lyrics in kannada

ನೀನೇ ನೀನೇ ನನಗೆಲ್ಲಾ ನೀನೇ,
ಮಾತು ನೀನೇ ಮನಸೆಲ್ಲ ನೀನೇ
ನನ್ನ ಎದೆಯಾತುಂಬ ನಿನ್ನ ಪ್ರೀತಿ ತಾನೇ,
ನೀನು ಇರದ ಮೇಲೆ ನಾ ಹೇಗೆ ಇರಲಿ ನೀ  ಹೇಳೆ ಜಾಣೆ

ಮಳೆಯಲ್ಲೂ ನಾ ಬಿಸಿಲಲ್ಲೂ ನಾ
ಚಳಿಯಲ್ಲೂ ನಾ ಜೊತೆ ನಡೆಯುವೆ
ಹಸಿವಲ್ಲೂ ನಾ ನೋವಲ್ಲೂ ನಾ
ಸಾವಲ್ಲೂ ನಾ ಜೊತೆ ನಿಲ್ಲುವೆ
ನಾನಾ ದೇಶ ನಾನಾ ವೇಷ
ಯಾವುದಾದರೇನು ಒಪ್ಪಿಕೊಂಡ ಈ ಮನಸುಗಳೆರಡು
ಎಂದು ಹಾಲು ಜೀನು

ನೀನೇ ನೀನೇ ನನಗೆಲ್ಲಾ ನೀನೇ,
ಮಾತು ನೀನೇ ಮನಸೆಲ್ಲ ನೀನೇ
ನನ್ನ ಎದೆಯಾತುಂಬ ನಿನ್ನ ಪ್ರೀತಿ ತಾನೇ,
ನೀನು ಇರದ ಮೇಲೆ ನಾ ಹೇಗೆ ಇರಲಿ ನೀ  ಹೇಳೆ ಜಾಣೆ

ಕ್ಷಣವಾಗಲಿ ದಿನವಾಗಲಿ
ಯುಗವಾಗಲಿ ನಾ ಕಾಯುವೆ
ಕಲ್ಲಾಗಲಿ ಮುಳ್ಲಾಗಲಿ ನಿನ್ನ ಬದುಕಲಿ ಬೆಳೆಕಾಗುವೆ
ಎನೆಯಾಗಲಿ ಪ್ರಾಣಹೋಗಲಿ ನನಗೆ ನೀನೇ ಬೇಕು
ನಿನ್ನ ನನ್ನ ಈ ಪ್ರೀತಿಯ ಕಂಡು ಲೋಕ ಮೆಚ್ಚಬೇಕು

ನೀನೇ ನೀನೇ ನನಗೆಲ್ಲಾ ನೀನೇ,
ಮಾತು ನೀನೇ ಮನಸೆಲ್ಲ ನೀನೇ
ನನ್ನ ಎದೆಯಾತುಂಬ ನಿನ್ನ ಪ್ರೀತಿ ತಾನೇ,
ನೀನು ಇರದ ಮೇಲೆ ನಾ ಹೇಗೆ ಇರಲಿ ನೀ  ಹೇಳೆ ಜಾಣೆ

No comments:

Post a Comment